¡Sorpréndeme!

News Cafe | RBI Tightens Rules For Digital Lending | HR Ranganath | Aug 11, 2022

2022-08-11 4 Dailymotion

ಸುದೀರ್ಘ ನಿರೀಕ್ಷಣೆ ನಂತರ RBI ಕೊನೆಗೂ ಲೋನ್ ಆಪ್‍ಗಳ ಡಿಜಿಟಲ್ ಸಾಲಗಳಿಗೆ ಸಂಬಂಧಿಸಿ ಮಾರ್ಗಸೂಚಿ ಬಿಡುಗಡೆ ಮಾಡಿದೆ. RBI ಅಥವಾ ಇತರೆ ಕಾನೂನಾತ್ಮಕ ಸಂಸ್ಥೆಗಳ ನಿಯಂತ್ರಣದಲ್ಲಿ ಇರುವ ಕಂಪನಿಗಳು ಮಾತ್ರ ಸಾಲ ನಿಡುವ ಅಧಿಕಾರ ಇದೆ ಎಂಬ ನಿಯಮದ ಅನ್ವಯ RBI ಈ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಆನ್‍ಲೈನ್, ಮೊಬೈಲ್ ಆಪ್‍ಗಳ ಮೂಲಕ ಸಾಲ ನೀಡುವ ಸಂಸ್ಥೆಗಳನ್ನು RBI ನಿಯಂತ್ರಣದ ಸಂಸ್ಥೆಗಳು, RBI ನಿಯಂತ್ರಣದಲ್ಲಿಲ್ಲದ ಸಂಸ್ಥೆಗಳು ಮತ್ತು ಕಾಯ್ದೆ ಪರಿಗಣಿಸದೇ ಸಾಲ ನೀಡುವ ಸಂಸ್ಥೆಗಳು ಎಂದು ಮೂರು ಕೆಟಗರಿಗಳಾಗಿ ವಿಂಗಡಿಸಿದೆ.

#publictv #newscafe #hrranganath